Skip to main content

Karnataka Jobs: Diploma, Government Jobs in Haveri for ITI Passers, Monthly Salary ₹ 15,000

Karnataka Jobs

The Walk-in-Interview will be held on January 13 at 10.30 am, where interested candidates can participate.

DHFWS Haveri Recruitment 2022: The District Health and Family Welfare Society Haveri of Haveri District has invited applications from qualified candidates to fill the vacancies. A total of 15 Medical Oxygen Technicians posts are vacant and candidates who have completed Diploma and ITI can apply. Application form begins Dec. 17, and applicants can apply. The Walk-in-Interview will be held on January 13 at 10.30 am, where interested candidates can participate. For more information visit haveri.nic.in .

Before applying, it is important to know about the information, qualifications, salary, age limit, application fee and selection process. Here's information on all of this.

 Agency District Health & Family Welfare Society- Haveri
Name of the Vacancies Medical Oxygen Technicians
Total vacancies 15
Qualification Diploma, ITI
Place of employment Haveri
Wages Monthly ₹ 15,000
Application Submission Procedure Online
Application submission start date 17/12/2021
Date of Interview 13/01/2022



Academic Eligibility:
Candidate must have completed Diploma and ITI in Biomedical / Electrical / Electronics / Instrumentation / Mechanical / Instrument Mechanic / Maintenance Mechanic from any recognized Board / University as per the official notification of DHFWS Haveri.
Experience:
Candidates should have experience working in a hospital or have worked in Medical Equipment / Medical Oxygen Plant Service.

Age Limit:
According to the official notification of the District Health and Family Welfare Society Haveri, candidates must meet the age limit as per DHFWS Haveri recruitment rules.

 

Old age relaxation:
According to the Haveri Code of District Health and Family Welfare Society, age relaxation is provided.

Salary:
Candidates selected for the post of Medical Oxygen Technicians appointed by the Haveri District Health and Family Welfare Society will be paid a monthly salary of ₹ 15,000.

of important dates:
Application submission start date: 17/12/2021
Interview will be held on: 13/01/2022

Selection process:
Merit List
Interview

Place of Interview:
Taluk Health Home
Taluk Office of the Surgeon
pibiraste
Haveri
, Karnataka
 

ಜನವರಿ 13ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.
DHFWS Haveri Recruitment 2022: ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Society Haveri) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 15 ಮೆಡಿಕಲ್​ ಆಕ್ಸಿಜನ್ ಟೆಕ್ನಿಷಿಯನ್ಸ್(Medical Oxygen technicians)​​ ಹುದ್ದೆಗಳು ಖಾಲಿ ಇದ್ದು, ಡಿಪ್ಲೋಮಾ(Diploma), ಐಟಿಐ(ITI)​​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 13ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ haveri.nic.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

 ಸಂಸ್ಥೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ- ಹಾವೇರಿ
ಹುದ್ದೆಯ ಹೆಸರು ಮೆಡಿಕಲ್​ ಆಕ್ಸಿಜನ್​ ಟೆಕ್ನಿಷಿಯನ್ಸ್
ಒಟ್ಟು ಹುದ್ದೆಗಳು 15
ವಿದ್ಯಾರ್ಹತೆ ಡಿಪ್ಲೋಮಾ, ಐಟಿಐ
ಉದ್ಯೋಗದ ಸ್ಥಳ ಹಾವೇರಿ
ವೇತನ ಮಾಸಿಕ ₹ 15,000
ಅರ್ಜಿ ಸಲ್ಲಿಕೆ ವಿಧಾನ ಆನ್​ಲೈನ್
​ಅರ್ಜಿ ಸಲ್ಲಿಕೆ ಆರಂಭ ದಿನಾಂಕ 17/12/2021
ಸಂದರ್ಶನ ನಡೆಯುವ ದಿನಾಂಕ 13/01/2022



ಶೈಕ್ಷಣಿಕ ಅರ್ಹತೆ:
DHFWS ಹಾವೇರಿಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ/ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಬಯೋ-ಮೆಡಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಇನ್‌ಸ್ಟ್ರುಮೆಂಟೇಶನ್/ ಮೆಕ್ಯಾನಿಕಲ್/ ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್/ ಮೇಂಟೆನೆನ್ಸ್ ಮೆಕ್ಯಾನಿಕ್‌ನಲ್ಲಿ ಡಿಪ್ಲೊಮಾ, ITI ಪೂರ್ಣಗೊಳಿಸಿರಬೇಕು.

ಅನುಭವ:
ಅಭ್ಯರ್ಥಿಗಳು ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು ಅಥವಾ ವೈದ್ಯಕೀಯ ಸಲಕರಣೆ/ವೈದ್ಯಕೀಯ ಆಕ್ಸಿಜನ್ ಪ್ಲಾಂಟ್ ಸೇವೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ವಯಸ್ಸಿನ ಮಿತಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು DHFWS ಹಾವೇರಿ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿ ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ನೇಮಕಾತಿಯ ಮೆಡಿಕಲ್​ ಆಕ್ಸಿಜನ್​ ಟೆಕ್ನಿಷಿಯನ್ಸ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 15,000 ವೇತನ ನೀಡಲಾಗುತ್ತದೆ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/12/2021
ಸಂದರ್ಶನ ನಡೆಯುವ ದಿನಾಂಕ: 13/01/2022

ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್​
ಸಂದರ್ಶನ


ಸಂದರ್ಶನ ನಡೆಯುವ ಸ್ಥಳ:
ತಾಲೂಕು ಆರೋಗ್ಯ ಭವನ
ತಾಲೂಕು ವೈದ್ಯಾಧಿಕಾರಿಗಳ ಕಚೇರಿ
ಪಿ.ಬಿ.ರಸ್ತೆ
ಹಾವೇರಿ
ಕರ್ನಾಟಕ